ಸಿರಿಂಜ್ ಮರುಬಳಕೆ ದುರಂತ: ಪಾಕಿಸ್ತಾನದಲ್ಲಿ 331 ಮಕ್ಕಳಿಗೆ HIV ಸೋಂಕು

(ನ್ಯೂಸ್‌ ಕಡಬ) newskadaba.com,  ಎ.15:  Pakistanದ Punjab ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಿರಿಂಜ್‌ಗಳ ಮರುಬಳಕೆಯಿಂದ 331 ಮಕ್ಕಳಿಗೆ HIV ಸೋಂಕು ತಗುಲಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತನಿಖಾ ವರದಿಗಳ ಪ್ರಕಾರ, ಅಸುರಕ್ಷಿತ ಇಂಜೆಕ್ಷನ್ ಪದ್ಧತಿ ಹಾಗೂ ಕಲುಷಿತ ಔಷಧ ಬಾಟಲುಗಳ ಬಳಕೆಯೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ. ಮಕ್ಕಳಲ್ಲಿ ಹಠಾತ್ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರು ಪರಿಶೀಲನೆ ನಡೆಸಿದಾಗ ಈ ಗಂಭೀರ ನಿರ್ಲಕ್ಷ್ಯ ಬಹಿರಂಗವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದ್ದು, […]

ಸಿರಿಂಜ್ ಮರುಬಳಕೆ ದುರಂತ: ಪಾಕಿಸ್ತಾನದಲ್ಲಿ 331 ಮಕ್ಕಳಿಗೆ HIV ಸೋಂಕು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್