ತಿರುಪತಿ ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ವೈಕುಂಠ ದರ್ಶನ: ವಿಶೇಷ ಸವಲತ್ತು ರದ್ದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ

(ನ್ಯೂಸ್‌ ಕಡಬ) newskadaba.com,  ನ.26 ತಿರುಪತಿ: ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಿರುಮಲ ತಿರುಪತಿ ದೇವಸ್ಥಾನಗಳು 10 ದಿನಗಳ ತಿರುಪತಿ ವೈಕುಂಠ ದರ್ಶನವನ್ನು ಘೋಷಣೆ ಮಾಡಿದೆ. ಇದಕ್ಕಾಗಿ ಟಿಟಿಡಿ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದ್ದು, ಹೆಚ್ಚಿನ ಬೇಡಿಕೆಯಿರುವ ಮೊದಲ ಮೂರು ದಿನಗಳವರೆಗೆ ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಡಿಸೆಂಬರ್ 30 ರಿಂದ ಜನವರಿ 8ರವರೆಗೆ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿರುವ ವಿಸ್ತೃತ ವ್ಯವಸ್ಥೆಗಳ ಮತ್ತು ಮಾರ್ಗಸೂಚಿಗಳನ್ನು ಟಿಟಿಡಿ ಪ್ರಕಟಿಸಿದೆ. ಡಿಸೆಂಬರ್ 30 ರಿಂದ ಜನವರಿ 8 […]

ತಿರುಪತಿ ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ವೈಕುಂಠ ದರ್ಶನ: ವಿಶೇಷ ಸವಲತ್ತು ರದ್ದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್