ಸಾಮಾಜಿಕ ಜಾಲತಾಣದಲ್ಲಿ ದಳಪತಿ ವಿಜಯ್ ಹೊಸ ದಾಖಲೆ!

(ನ್ಯೂಸ್‌ ಕಡಬ) newskadaba.com,ಆ.‌25 : ರಾಜಕೀಯ ಪ್ರವೇಶಕ್ಕೆ ಸಜ್ಜಾದ ವಿಜಯ್ ತಮ್ಮ ಕೊನೆಯ ಸಿನಿಮಾವನ್ನಾಗಿ ‘ಜನ ನಾಯಗನ್’ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಈ ಸಿನಿಮಾ ಚಿತ್ರೀಕರಣ ತೀವ್ರವಾಗಿ ನಡೆಯುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ, ವಿಜಯ್ ತಮ್ಮ ರಾಜಕೀಯ ಸ್ಫೂರ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಇತ್ತೀಚೆಗೆ ಮಧುರೈನಲ್ಲಿ ತಮ್ಮ ಹೊಸ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಮ್’ ಸಮಾವೇಶವನ್ನು ಅದ್ಧೂರಿಯಾಗಿ ಆಯೋಜಿಸಿದ ವಿಜಯ್, ವೇದಿಕೆಯಿಂದ ಸಾರ್ವಜನಿಕರ ಕಡೆ ಸೆಲ್ಫಿ ವಿಡಿಯೋ ತೆಗೆದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ […]

ಸಾಮಾಜಿಕ ಜಾಲತಾಣದಲ್ಲಿ ದಳಪತಿ ವಿಜಯ್ ಹೊಸ ದಾಖಲೆ! Read More »

ಬ್ರೇಕಿಂಗ್ ನ್ಯೂಸ್