ಸರ್ಕಾರದ ಪೂರ್ಣ ಬೆಂಬಲದೊಂದಿಗೆ ವೇಗ ಪಡೆದ ‘ಪುತ್ತೂರು ವಸತಿ ಯೋಜನೆ’: ಶಾಸಕರ ಕನಸು ಈಗ ನನಸಿನ ಹಾದಿಯಲ್ಲಿ

(ನ್ಯೂಸ್‌ ಕಡಬ) newskadaba.com,  ಜ.16 : ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ನಿವೇಶನ ರಹಿತ ಬಡ ಕುಟುಂಬಗಳ ಪಾಲಿಗೆ ಅತ್ಯಂತ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಶಾಸಕ ಅಶೋಕ್ ರೈ ಅವರ ಮಹತ್ವಾಕಾಂಕ್ಷೆಯ ‘ಬಡವರಿಗೆ ನಿವೇಶನ ಹಂಚಿಕೆ’ ಕನಸಿಗೆ ಕರ್ನಾಟಕ ಸರ್ಕಾರವು ಪೂರ್ಣ ಬೆಂಬಲ ನೀಡಿದ್ದು, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಐತಿಹಾಸಿಕ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಹೊಸ ಆದೇಶದನ್ವಯ, ಅರ್ಹ ಫಲಾನುಭವಿಗಳು ಕೇವಲ ತಮ್ಮ ಗ್ರಾಮದಲ್ಲಿ ಮಾತ್ರವಲ್ಲದೆ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಜಾಗ ಲಭ್ಯವಿರುವ […]

ಸರ್ಕಾರದ ಪೂರ್ಣ ಬೆಂಬಲದೊಂದಿಗೆ ವೇಗ ಪಡೆದ ‘ಪುತ್ತೂರು ವಸತಿ ಯೋಜನೆ’: ಶಾಸಕರ ಕನಸು ಈಗ ನನಸಿನ ಹಾದಿಯಲ್ಲಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್