ಸರಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಜನನ , ಮರಣ ನೋಂದಣಿ ಪ್ರಮಾಣ ಪತ್ರ 21 ದಿನದೊಳಗೆ ವಿತರಣೆಗೆ ಸೂಚನೆ

(ನ್ಯೂಸ್‌ ಕಡಬ) newskadaba.com,ಡಿ.31 ಬೆಂಗಳೂರು ಗ್ರಾಮಾಂತರ : ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿನ ಜನನ ಹಾಗೂ ಮರಣಕ್ಕೆ ಸಂಬಂಧಿಸಿದಂತೆ 21 ದಿನದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿ, ಸಂಬಂಧಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲು ಆರೋಗ್ಯ ಇಲಾಖೆ ಕ್ರಮವಹಿಸಿದೆ. ರಾಜ್ಯದಲ್ಲಿ 2025 ರಲ್ಲಿ ಒಟ್ಟು 9,22,992 ಜನನ ಹಾಗೂ 5,07,650 ಮರಣಕ್ಕೆ ಸಂಬಂಧಿಸಿದಂತೆ ನೋಂದಣಿಯಾಗಿದೆ. ಇದರಲ್ಲಿ 21 ದಿನಗಳಲ್ಲಿ ಶೇ.79 ರಷ್ಟು ಮಾತ್ರ ಆಸ್ಪತ್ರೆಗಳಲ್ಲಿ ನೋಂದಣಿಯಾಗಿದೆ. ಉಳಿದಂತೆ ಕೆಲವು ಪ್ರಕರಣಗಳಲ್ಲಿ 30 ದಿನ , ಇನ್ನೂ ಕೆಲವು 31 ದಿನದಿಂದ 365 ದಿನಗಳಲ್ಲಿ, […]

ಸರಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಜನನ , ಮರಣ ನೋಂದಣಿ ಪ್ರಮಾಣ ಪತ್ರ 21 ದಿನದೊಳಗೆ ವಿತರಣೆಗೆ ಸೂಚನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್