ಸತತ ರಜೆ: ಮಂಗಳೂರು, ಉಡುಪಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು
(ನ್ಯೂಸ್ ಕಡಬ) newskadaba.com, ಎ.20: ಶಾಲಾ ರಜೆಗಳು ಮತ್ತು ಸತತ ಎರಡು ದಿನಗಳ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿವೆ.ಭಾನುವಾರ ಅಕ್ಷಯ ತೃತೀಯವೂ ಆಗಿದ್ದರಿಂದ, ಶುಭ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಿತ್ತು. ಇದರ ಪರಿಣಾಮವಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿಗಿಂತಲೂ ಅಧಿಕವಾಗಿತ್ತು. ಸೋಮವಾರ ಬಸವ ಜಯಂತಿ ನಿಮಿತ್ತ ಸರ್ಕಾರಿ ರಜೆ ಘೋಷಿಸಿರುವುದರಿಂದ, ಶನಿವಾರವೂ ರಜೆ ಪಡೆದವರಿಗೆ ಸತತ ಮೂರು ದಿನಗಳ ರಜೆ ಲಭಿಸಿದಂತಾಗಿದೆ. ಅನೇಕ ಕುಟುಂಬಗಳು ಮುಂಚಿತವಾಗಿಯೇ […]
ಸತತ ರಜೆ: ಮಂಗಳೂರು, ಉಡುಪಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
