ಸತತ ಛಲದಿಂದ ಐಎಎಸ್ ಅಧಿಕಾರಿಯಾದ ರಿಷಿತಾ ಗುಪ್ತಾ

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 03.  ಜೀವನದಲ್ಲಿ ಕಷ್ಟಗಳು ಸಾಮಾನ್ಯವಾಗಿ ಬರುತ್ತವೆ, ಆದರೆ ಆ ಕಷ್ಟಗಳಿಗೆ ಎದೆಗುಂದದೆ ತನ್ನ ಗುರಿಯತ್ತ ದೃಢವಾಗಿ ಸಾಗುವವನು ಮಾತ್ರ ಜೀವನದಲ್ಲಿ ಸಕ್ಸಸ್ ಕಾಣುತ್ತಾರೆ. ಸತತ ಛಲದಿಂದ ಯುಪಿಎಸ್ಸಿ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿದ್ದಾರೆ ರಿಷಿತಾ. ದೆಹಲಿ ನಿವಾಸಿ ರಿಷಿತಾ ಕೂಡ ಅದನ್ನೇ ಸಾಬೀತುಪಡಿಸಿದ್ದಾರೆ, ಬಾಲ್ಯದಿಂದಲೂ ಅಪಾರ ಕನಸನ್ನು ಹೊಂದಿದ್ದ ರಿಷಿತಾಳಿಗೆ, ತನ್ನ ತಂದೆಯ ಅಕಾಲಿಕ ಮರಣ ಈ ಕನಸನ್ನು ಅವಳಿಂದ ಕಿತ್ತುಕೊಂಡಿತು. ಆದರೆ ಧೈರ್ಯಗೆಡದ ರಿಷಿತಾ ತನ್ನ ಗುರಿಯನ್ನು ಸಾಧಿಸಿಯೇ […]

ಸತತ ಛಲದಿಂದ ಐಎಎಸ್ ಅಧಿಕಾರಿಯಾದ ರಿಷಿತಾ ಗುಪ್ತಾ Read More »

ರಾಷ್ಟ್ರೀಯ ನ್ಯೂಸ್