ಷೇರುಪೇಟೆಯಲ್ಲಿ ಭಾರಿ ಜಿಗಿತ: ಸೆನ್ಸೆಕ್ಸ್ ನಲ್ಲಿ 2000 ಪಾಯಿಂಟ್ಸ್ ಜಂಪ್

(ನ್ಯೂಸ್ ಕಡಬ) newskadaba.com ಮುಂಬೈ , ನ.22.   ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ಶುಕ್ರವಾರ ಮತ್ತೆ ಚೇತರಿಕೆ ಕಂಡಿವೆ. ಸೆನ್ಸೆಕ್ಸ್‌ 2,000 ಅಂಕಗಳ ಏರಿಕೆ ದಾಖಲಿಸಿ 79,117ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 557 ಅಂಕಗಳ ಏರಿಕೆಯೊಂದಿಗೆ 23,900ಕ್ಕೆ ದಿನದಾಟ ಪೂರ್ಣಗೊಳಿಸಿತು. ಆ ಮೂಲಕ ಹಿಂದಿನ ಸೆಷನ್‌ನಲ್ಲಿ ಐದು ತಿಂಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ. ಈ ಚೇತರಿಕೆ ಅಮೆರಿಕ ಕಾರ್ಮಿಕ ಮಾರುಕಟ್ಟೆಗೆ ಉತ್ತೇಜನ ನೀಡಲಿದೆ. ICICI ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, SBI, Infosys, ITC, ಮತ್ತು […]

ಷೇರುಪೇಟೆಯಲ್ಲಿ ಭಾರಿ ಜಿಗಿತ: ಸೆನ್ಸೆಕ್ಸ್ ನಲ್ಲಿ 2000 ಪಾಯಿಂಟ್ಸ್ ಜಂಪ್ Read More »

ಬ್ರೇಕಿಂಗ್ ನ್ಯೂಸ್