ಧರ್ಮದ ಹಾದಿಯಲ್ಲಿ ನಡೆದಾಗ ಸಮಾಜ ಸಮೃದ್ಧಿ ►ಆಯೋಧ್ಯಾನಗರ ಭಜನಾ ಮಂಡಳಿ ದಶಮಾನೋತ್ಸವದಲ್ಲಿ ಶಾಸಕ ಎಸ್.ಅಂಗಾರ

(ನ್ಯೂಸ್ ಕಡಬ) newskadaba.comಕಡಬ,ಫೆ.1.ಮನುಷ್ಯ ಧರ್ಮದ ಹಾದಿಯಲ್ಲಿ ನಡೆದಾಗ ಸಮಾಜದಲ್ಲಿ ಶಾಂತಿ ನೆಮ್ಮದಿ ತುಂಬಿ ಸಮೃದ್ಧಿಯ ಬದುಕು ನಮ್ಮದಾಗಲಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.ಅವರು ಕೊೈಲ ಗ್ರಾಮದ ಸಬಳೂರೂ ಆಯೋಧ್ಯಾನಗರ ಶ್ರೀ ರಾಮ ಭಜನಾ ಮಂಡಳಿಯ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಆಸ್ತಿಕ ಬಾಂದವರಿಗೆ ದೇವರ ಅನುಗ್ರಹವನ್ನು ಸುಲಭವಾಗಿ ಪಡೆಯಲು ಭಜನೆಯೊಂದೆ ದಾರಿಯಾಗಿದೆ, ಇದಕ್ಕೆ ಭಜನಾ ಮಂದಿರಗಳು ಶ್ರದ್ಧಾಕೇಂದ್ರಗಳಾಗಿ ಸಹಕಾರಿಯಾಗಿವೆ, ಪ್ರತೀ ಮನೆಯಲ್ಲಿ ಭಜನೆಯ ಜಾಗೃತಿ ಮೂಡಿದಾಗ ಸಮಾಜದಲ್ಲಿ ಸೌಹಾರ್ಧ ಬದುಕಿಗೆ ಪ್ರೇರಣೆ ಸಿಗುತ್ತದೆ, ನಾವು […]

ಧರ್ಮದ ಹಾದಿಯಲ್ಲಿ ನಡೆದಾಗ ಸಮಾಜ ಸಮೃದ್ಧಿ ►ಆಯೋಧ್ಯಾನಗರ ಭಜನಾ ಮಂಡಳಿ ದಶಮಾನೋತ್ಸವದಲ್ಲಿ ಶಾಸಕ ಎಸ್.ಅಂಗಾರ Read More »

ಕರಾವಳಿ