ಶಾವಿಗೆ ಉತ್ತಪ್ಪ ಮಾಡುವ ವಿಧಾನ
(ನ್ಯೂಸ್ ಕಡಬ)newskadaba.com ಅ. 08. ಬೇಕಾಗುವ ಸಾಮಾಗ್ರಿಗಳು: ದಪ್ಪ ಅವಲಕ್ಕಿ ರವೆ ಮೊಸರು ಶಾವಿಗೆ ನೀರು ಉಪ್ಪು(ರುಚಿಗೆ ತಕ್ಕಷ್ಟು) ತುರಿದ ತೆಂಗಿನಕಾಯಿ ಈರುಳ್ಳಿ, ಸಣ್ಣಗೆ ಹೆಚ್ಚಿದ್ದು ಟೊಮೆಟೊ, ಹೆಚ್ಚಿದ್ದು ಕೊತ್ತಂಬರಿ ಸೊಪ್ಪು ಹಸಿಮೆಣಸಿನಕಾಯಿ,ಖಾರಕ್ಕೆ ತಕ್ಕಷ್ಟು ಶುಂಠಿ, ಹೆಚ್ಚಿದ್ದು ಎಣ್ಣೆ ಮಾಡುವ ವಿಧಾನ: ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ ೧೦ ನಿಮಿಷ ಪಕ್ಕಕ್ಕಿಡಿ. ಒಂದು ಬಾಣಲೆಯಲ್ಲಿ ಶಾವಿಗೆಯನ್ನು ೫ ನಿಮಿಷಗಳ ಕಾಲ ಹುರಿದು ಅವಲಕ್ಕಿ-ರವೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ನಂತರ […]
ಶಾವಿಗೆ ಉತ್ತಪ್ಪ ಮಾಡುವ ವಿಧಾನ Read More »
ಅಡುಗೆ
