ಶರವೇಗದಲ್ಲಿದೆ ಭಾರತದ ಪ್ರಗತಿ

(ನ್ಯೂಸ್ ಕಡಬ) newskadaba.com  ನ. 19. ನವದೆಹಲಿ: ಭಾರತವು ಜಿ 7 ಗುಂಪಿನ 19 ದೇಶಗಳ ಪೈಕಿಯಲ್ಲಿ 2024ನೇ ಸಾಲಿನಲ್ಲಿ ಅತಿ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಬ್ರೆಝಿಲ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಜಿ 20’ ಶೃಂಗಸಭೆಯ ನೇಪಥ್ಯದಲ್ಲಿ ಬಿಡುಗಡೆ ಮಾಡಲಾದ ಅಂಕಿ-ಅಂಶಗಳಲ್ಲಿ ಭಾರತದ ಸಾಧನೆ ಗಮನ ಸೆಳೆದಿದೆ. ”2024ನೇ ಸಾಲಿಗೆ ಭಾರತವು ವಾರ್ಷಿಕ ಶೇ. 7ರಷ್ಟು ಜಿಡಿಪಿ ಪ್ರಗತಿಯೊಂದಿಗೆ ಮುಂಚೂಣಿ ಸ್ಥಾನ ಪಡೆದಿದೆ. ಈ ಸಾಧನೆಯು ಭಾರತದ ಆರ್ಥಿಕತೆಯ ಸದೃಢತೆಯನ್ನು ಒತ್ತಿ ಹೇಳುತ್ತದೆ. ಜಾಗತಿಕ […]

ಶರವೇಗದಲ್ಲಿದೆ ಭಾರತದ ಪ್ರಗತಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್