“ವಿಶ್ವ ಕ್ಯಾನ್ಸರ್ ದಿನ” – ಫೆಬ್ರವರಿ 4” ✍? ಡಾ| ಮುರಲೀ ಮೋಹನ್ ಚೂಂತಾರು
(ನ್ಯೂಸ್ ಕಡಬ) newskadaba.com ಕಡಬ, ಫೆ.04.ಕ್ಯಾನ್ಸರ್ ರೋಗ ಮನುಕುಲದ ಬಹುದೊಡ್ಡ ಶತ್ರು. ಅನಾದಿ ಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ಅಚ್ಚ ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ‘ಅರ್ಬುದ ರೋಗ’ ಎಂದು ಕರೆಯಲಾಗುತ್ತದೆ. ‘ಏಡಿ’ ಎಂಬ ಪ್ರಾಣಿಯನ್ನು ‘ಅರ್ಬುದ’ ಎಂದೂ ಕರೆಯಲಾಗುತ್ತದೆ. ಈ ‘ಏಡಿ’ಯ ವಿಶೇಷವೆಂದರೆ ತಾನು ಒಮ್ಮೆ ತನ್ನ ಕದಂಬ ಬಾಹುಗಳಲ್ಲಿ ತನ್ನ ಆಹಾರವನ್ನು ಹಿಡಿದು ಕೊಂಡರೆ ತನ್ನ ಪ್ರಾಣ ಹೋದರೂ ತನ್ನ ಬಾಹುಗಳ ಹಿಡಿತವನ್ನು ಸಡಿಲಿಸುವುದಿಲ್ಲ. ಈ ಕಾರಣದಿಂದಲೇ ಕ್ಯಾನ್ಸರ್ ರೋಗಕ್ಕೆ ‘ಅರ್ಬುದ ರೋಗ’ […]
“ವಿಶ್ವ ಕ್ಯಾನ್ಸರ್ ದಿನ” – ಫೆಬ್ರವರಿ 4” ✍? ಡಾ| ಮುರಲೀ ಮೋಹನ್ ಚೂಂತಾರು Read More »
ಆರೋಗ್ಯ ಮಾಹಿತಿ
