ವಿಶ್ವದ ಅತಿ ಹಿರಿಯ ಒಲಿಂಪಿಯನ್ ನಿಧನ
(ನ್ಯೂಸ್ ಕಡಬ) newskadaba.com ಜ.03 ಬುಡಾಪೆಸ್ಟ್: ಐದು ಬಾರಿಯ ಒಲಿಂಪಿಕ್ ಚಾಂಪಿಯನ್, ವಿಶ್ವದ ಹಿರಿಯ ಒಲಿಂಪಿಕ್ ಚಾಂಪಿಯನ್ ಎನಿಸಿದ್ದ ಹಂಗೆರಿಯ ಜಿಮ್ನಾಸ್ಟ್ ಆ್ಯಗ್ನೆಸ್ ಕೆಲೆಟಿ ಅವರು ಗುರುವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 103 ವರ್ಷ ವಯಸ್ಸಾಗಿತ್ತು. ಅವರ ನಿಧನವನ್ನು ಹಂಗೇರಿಯನ್ ಒಲಿಂಪಿಕ್ ಸಮಿತಿ ತಿಳಿಸಿದೆ. ‘ಆ್ಯಗ್ನೆಸ್ ಕೆಲೆಟಿ ಹಂಗೆರಿ ಕಂಡ ಮಹಾನ್ ಜಿಮ್ನಾಸ್ಟ್’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ವೆಬ್ಸೈಟ್ನಲ್ಲಿ ತಿಳಿಸಿದೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿ ತಮ್ಮ ಮೊದಲ ಚಿನ್ನದ ಪದಕ ಗೆದದ್ದು 31ನೇ ವಯಸ್ಸಿನಲ್ಲಿ. ಆಗ ಅವರ […]
ವಿಶ್ವದ ಅತಿ ಹಿರಿಯ ಒಲಿಂಪಿಯನ್ ನಿಧನ Read More »
ಬ್ರೇಕಿಂಗ್ ನ್ಯೂಸ್