ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಿಸಲು ಮುಂದಾದ ಚೀನಾ ..!

 (ನ್ಯೂಸ್‌ ಕಡಬ) newskadaba.com,ಡಿ.22 ಬೀಜಿಂಗ್: ಹಿಮಾಲಯ ಪರ್ವತ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಚೀನಾದಲ್ಲಿ ಯಾರ್ಲುಂಗ್ ತ್ಯಾಂಗ್ಪೋ ಎಂದು ಕರೆಯಲಾಗುವ ಬ್ರಹ್ಮಪುತ್ರಾ ನದಿಗೆ ಮೆಗಾ ಡ್ಯಾಂ ಕಟ್ಟುವ ಯೋಜನೆಯನ್ನು ಬೀಜಿಂಗ್ ರೂಪಿಸಿದೆ. ಸುಮಾರು 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟು, ಕಾರ್ಯಾರಂಭವಾದರೆ ವಿಶ್ವದ ಅತ್ಯಂತ ಶಕ್ತಿಶಾಲಿ ಡ್ಯಾಂ ಆಗಲಿದೆ.. ಆದರೆ ಈ ಯೋಜನೆ ಭಾರತಕ್ಕೆ “ವಾಟರ್ ಬಾಂಬ್” ಆಗುವ ಅಪಾಯವಿದೆ ಎಂದು ಅರುಣಾಚಲ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು […]

ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಿಸಲು ಮುಂದಾದ ಚೀನಾ ..! Read More »

ಕರ್ನಾಟಕ