ವಿದೇಶ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌, ಬೆಲಾರಸ್ ವೀಸಾ ಸೇವೆ ಆರಂಭಿಸಿದ ಬಿಎಲ್ಎಸ್ ಇಂಟರ್‌ನ್ಯಾಷನಲ್‌

(ನ್ಯೂಸ್‌ ಕಡಬ) newskadaba.com,  ಮೇ.07: ​ ವಿದೇಶ ಪ್ರಯಾಣಿಕರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಜಾಗತಿಕ ಮಟ್ಟದಲ್ಲಿ ವೀಸಾ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾದ  ಬಿಎಲ್‌ಎಸ್  ಇಂಟರ್‌ ನ್ಯಾಷನಲ್ ಇದೀಗ ಮುಂಬೈನಲ್ಲಿ ಬೆಲಾರಸ್ ವೀಸಾ ಸೇವೆಗಳನ್ನು ಆರಂಭಿಸಿದೆ. ಮುಂಬೈನಲ್ಲಿರುವ ಬೆಲಾರಸ್ ಗಣರಾಜ್ಯದ ಕಾನ್ಸುಲೇಟ್ ಜನರಲ್ ಈ ಜವಾಬ್ದಾರಿಯನ್ನು ಬಿಎಲ್ಎಸ್ ಇಂಟರ್‌ನ್ಯಾಷನಲ್‌ಗೆ ವಹಿಸಿದ್ದು, ಇದರ ಮೂಲಕ ಅರ್ಜಿದಾರರಿಗೆ ಸುಲಭ, ದಕ್ಷ ಮತ್ತು ಪಾರದರ್ಶಕ ವೀಸಾ ಸೇವೆಗಳು ಲಭ್ಯವಾಗಲಿವೆ. ಎಲ್ಲಾ ವಿಧದ ವೀಸಾಗಳು ಒಂದೇ ಕೇಂದ್ರದಲ್ಲಿ ಬೆಲಾರಸ್‌ಗೆ […]

ವಿದೇಶ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌, ಬೆಲಾರಸ್ ವೀಸಾ ಸೇವೆ ಆರಂಭಿಸಿದ ಬಿಎಲ್ಎಸ್ ಇಂಟರ್‌ನ್ಯಾಷನಲ್‌ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್