‘ವಿಜಯ್ನ ಮದುವೆ ಅಗ್ತೀನಿ’- ಮದುವೆ ವದಂತಿಗೆ ತೆರೆ ಎಳೆದ ನ್ಯಾಷನಲ್ ಕ್ರಶ್
(ನ್ಯೂಸ್ ಕಡಬ) newskadaba.com, ನ.08: ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಡೇಟಿಂಗ್ನಲ್ಲಿದ್ದಾರೆ . ಅಲ್ಲದೇ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂಬ ವದಂತಿ ಹಲವು ಸಮಯದಿಂದ ಸುದ್ದಿಯಲ್ಲಿತ್ತು. 2026ರ ಫೆಬ್ರವರಿಯಲ್ಲೇ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಉದಯಪುರದ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂಬೆಲ್ಲ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇತ್ತು. ಇದೀಗ ಎಲ್ಲ ವದಂತಿಗಳಿಗೆ ನಟಿ ರಶ್ಮಿಕಾ ತೆರೆ ಎಳೆದಿದ್ದಾರೆ. Honest Townhall ವಾನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ, ವಿಜಯ್ […]
‘ವಿಜಯ್ನ ಮದುವೆ ಅಗ್ತೀನಿ’- ಮದುವೆ ವದಂತಿಗೆ ತೆರೆ ಎಳೆದ ನ್ಯಾಷನಲ್ ಕ್ರಶ್ Read More »
ಬ್ರೇಕಿಂಗ್ ನ್ಯೂಸ್, ಸಿನಿಮಾ
