ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ.1 ರಿಂದ ಏರಿಕೆ

(ನ್ಯೂಸ್ ಕಡಬ) newskadaba.com ಎ. 30: ಬೆಂಗಳೂರು: ನಿರ್ಮಾಣ ವಲಯದಲ್ಲಿ ಬಳಸುವ ಮತ್ತು 10 ಲಕ್ಷ ರೂ. ಒಳಗಿನ ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ 1 ರಿಂದ ಏರಿಕೆಯಾಗಲಿದೆ. ವಾಣಿಜ್ಯ ವಾಹನ ನಿರ್ವಾಹಕರ ವಿರೋಧದ ಹೊರತಾಗಿಯೂ, ರಾಜ್ಯ ಸರ್ಕಾರವು ಮೇ 1 ರಂದು ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನು ಮೋದನೆ ನೀಡಲಾಗಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು […]

ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ.1 ರಿಂದ ಏರಿಕೆ Read More »

ಕರ್ನಾಟಕ