ಪಾಕಿಸ್ತಾನದಲ್ಲಿ ಇಂಧನ ಹಾಹಾಕಾರ: 2 ವಾರ ಶಾಲಾ-ಕಾಲೇಜು ಬಂದ್, ವರ್ಕ್ ಫ್ರಮ್ ಹೋಮ್ ಜಾರಿ!

(ನ್ಯೂಸ್‌ ಕಡಬ) newskadaba.com,ಮಾ.10: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪಾಕಿಸ್ತಾನ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ, ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಶರೀಷ್ ಅವರು ತುರ್ತು ಕ್ರಮವಾಗಿ ಶಾಲೆಗಳಿಗೆ 2 ವಾರ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವಂತೆ ಸೂಚನೆ ಹೊರಡಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಳಕೆ ಮೇಲೆ ನಿಯಂತ್ರಣ ಕ್ರಮಗಳನ್ನು ಕೂಡ ಕೈಗೊಂಡಿದ್ದು, ಸಾರ್ವಜನಿಕರನ್ನು ಅನಾವಶ್ಯಕ ಬಳಕೆಯನ್ನು ತಡೆಯುವಂತೆ ಮನವಿ ಮಾಡಿದೆ. ಇಂಧನ ಭೀತಿಯಿಂದ ಪಾಕಿಸ್ತಾನದಲ್ಲಿ ಕಳೆದ ದಿನಗಳಲ್ಲಿ […]

ಪಾಕಿಸ್ತಾನದಲ್ಲಿ ಇಂಧನ ಹಾಹಾಕಾರ: 2 ವಾರ ಶಾಲಾ-ಕಾಲೇಜು ಬಂದ್, ವರ್ಕ್ ಫ್ರಮ್ ಹೋಮ್ ಜಾರಿ! Read More »

ಕರಾವಳಿ