ವರದಕ್ಷಿಣೆ ಕಿರುಕುಳದ ಆರೋಪ: ಅತ್ಯಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ

ಬೆಂಗಳೂರು, ಫೆ.17: ಹಿನ್ನೆಲೆ ಗಾಯಕಿ ಸುಷ್ಮಿತಾ ರಾಜೇ ತಮ್ಮ ತಾಯಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬರುತ್ತಿದೆ. ಶರತ್ ಎಂಬುವರನ್ನು ಪ್ರೀತಿಸಿದ್ದ ಸುಶ್ಮಿತಾ ರಾಜೇ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಇನ್ನು ಗಂಡ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಮಾಳಗಾಳದ ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾವಿಗೂ ಮುನ್ನ ಸುಷ್ಮಿತಾ ಡೆತ್ ನೋಟು ಬರೆದು ಅದನ್ನು ವಾಟ್ಸ್‌ಆ್ಯಪ್ ಮೂಲಕ ಸಹೋದರನಿಗೆ ಕಳುಹಿಸಿದ್ದು ಈ […]

ವರದಕ್ಷಿಣೆ ಕಿರುಕುಳದ ಆರೋಪ: ಅತ್ಯಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್