ವಕ್ಫ್ ಮಸೂದೆ- ತೀವ್ರ ವಿರೋಧಕ್ಕೆ INDI ಬಣ ಸಜ್ಜು
(ನ್ಯೂಸ್ ಕಡಬ) newskadaba.com , ಏ.02: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಿದ್ದು, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆಯಿದೆ. ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯ ಲೋಕಸಭೆ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಈ ಮಸೂದೆ ಕುರಿತು ಚರ್ಚಿಸಲು ಎಂಟು ಗಂಟೆಗಳ ಸಮಯಾವಕಾಶವನ್ನು ಮೀಸಲಿಟ್ಟಿದೆ. ಬಿಎಸಿ ಸಭೆ ನಡೆಯುತ್ತಿರುವ ಸಮಯದಲ್ಲಿಯೂ ವಿಪಕ್ಷಗಳು ಸಭಾತ್ಯಾಗ ಮಾಡಿದ್ದು, ಸರ್ಕಾರ ತಮ್ಮ ಧ್ವನಿಯನ್ನು ಹತ್ತಿಕ್ಕಲು ಹೊರಟಿದೆ […]
ವಕ್ಫ್ ಮಸೂದೆ- ತೀವ್ರ ವಿರೋಧಕ್ಕೆ INDI ಬಣ ಸಜ್ಜು Read More »
ಬ್ರೇಕಿಂಗ್ ನ್ಯೂಸ್
