ಲೈಬ್ರರಿಗೆ ತೆರಳುತ್ತಿದ್ದ ಬಾಲಕಿಗೆ ನಿತ್ಯ ಕಿರುಕುಳ; ಗುಂಡು ಹಾರಿಸಿ ಆರೋಪಿ ಪರಾರಿ
(ನ್ಯೂಸ್ ಕಡಬ) newskadaba.com, ಅ.05: 17 ವರ್ಷದ ಬಾಲಕಿಯನ್ನು ಹಲವಾರು ದಿನಗಳಿಂದ ಹಿಂಬಾಲಿಸಿ ನಿತ್ಯ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊರ್ವ ಆಕೆಯ ಮೇಲೆ ಗುಂಡು ಹಾರಿಸಿದ ಘಟನೆ ಫರಿದಾಬಾದ್ನಲ್ಲಿ ನಡೆದಿದೆ. ಬಾಲಕಿ ಮತ್ತು ಆರೋಪಿ ಇಬ್ಬರೂ ಒಂದೇ ಲೈಬ್ರರಿಯಲ್ಲಿ ಓದಲು ಬರುತ್ತಿದ್ದರು. ಈ ಘಟನೆಯು ಗ್ರಂಥಾಲಯದ ಹೊರಗೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗೆ ಹುಡುಗಿಯ ದಿನಚರಿಯ ಬಗ್ಗೆ ತಿಳಿದಿತ್ತು. ಅವಳು ಬರುವುದಕ್ಕಿಂತ ಮುಂಚಿತವಾಗಿಯೇ ಬಂದು ಕಾಯುತ್ತಿದ್ದ. ಆರೋಪಿಯು ಹುಡುಗಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಆಕೆ ಗ್ರಂಥಾಲಯಕ್ಕೆ […]
ಲೈಬ್ರರಿಗೆ ತೆರಳುತ್ತಿದ್ದ ಬಾಲಕಿಗೆ ನಿತ್ಯ ಕಿರುಕುಳ; ಗುಂಡು ಹಾರಿಸಿ ಆರೋಪಿ ಪರಾರಿ Read More »
ಕರ್ನಾಟಕ
