ಉತ್ತಮ ಸಂಬಳ, ಲಿಖಿತ ಪರೀಕ್ಷೆ ಇಲ್ಲ, ದೇಶದ ಕೇಂದ್ರ ಬ್ಯಾಂಕ್ನಲ್ಲಿ ಕೆಲಸ ಮಾಡುವ ಅವಕಾಶ
(ನ್ಯೂಸ್ ಕಡಬ) newskadaba.com,ಡಿ.19 ಉತ್ತಮ ಸಂಬಳ, ಲಿಖಿತ ಪರೀಕ್ಷೆ ಇಲ್ಲ, ದೇಶದ ಕೇಂದ್ರ ಬ್ಯಾಂಕ್ನಲ್ಲಿ ಕೆಲಸ ಮಾಡುವ ಅವಕಾಶ ಇವುಗಳೆಲ್ಲ ಒಂದೇ ನೇಮಕಾತಿಯಲ್ಲಿ ಲಭ್ಯವಿವೆ. ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ತಜ್ಞರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ತನ್ನ ವಿವಿಧ ಶಾಖೆಗಳು ಮತ್ತು ಇಲಾಖೆಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅಧಿಸೂಚನೆಯಡಿ ಒಟ್ಟು 93 ಹುದ್ದೆಗಳು ಲಭ್ಯವಿವೆ. ಮಾಹಿತಿ ತಂತ್ರಜ್ಞಾನ ಇಲಾಖೆ […]
ಉತ್ತಮ ಸಂಬಳ, ಲಿಖಿತ ಪರೀಕ್ಷೆ ಇಲ್ಲ, ದೇಶದ ಕೇಂದ್ರ ಬ್ಯಾಂಕ್ನಲ್ಲಿ ಕೆಲಸ ಮಾಡುವ ಅವಕಾಶ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
