ಕಡಬ: ಕೇಂದ್ರದ ಬಜೆಟ್‍ನ ಕಿಸಾನ್ ಸಮ್ಮಾನ್ ಅಲ್ಲ ಅದು ಕಿಸಾನ್ ನಿರ್ನಾಮ್► ರೈತ ಸಂಘ ಲೇವಡಿ
(ನ್ಯೂಸ್ ಕಡಬ) newskadaba.comಕಡಬ,ಫೆ.06.ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‍ನಲ್ಲಿ ರೈತರ ಖಾತೆ ನೇರವಾಗಿ 6000 ರೂ ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆ ರೈತರ ಅಭ್ಯುದಯಕ್ಕೆಪ್ರೇರಣೆಯಾಗುವುದಿಲ್ಲ, ಅದು ರೈತರ ಸಮ್ಮಾನ್ ಬದಲು ರೈತರ ನಿರ್ಮಾಮ್‍ಎಂದು ಗೋಚರಿಸುತ್ತದೆ, ಇದು ಸ್ವಾಭಿಮಾನಿ ರೈತರಿಗೆ ಮಾಡಿದ ಅಪಮಾನ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಕಡಬ ತಾಲುಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ಲೇವಡಿ ಮಾಡಿದರು. ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈತರಿಗಾಗಿ ಘೋಷಿಸಿರುವ ಕೇಂದ್ರ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ದೇಶದ […]
ಕಡಬ: ಕೇಂದ್ರದ ಬಜೆಟ್‍ನ ಕಿಸಾನ್ ಸಮ್ಮಾನ್ ಅಲ್ಲ ಅದು ಕಿಸಾನ್ ನಿರ್ನಾಮ್► ರೈತ ಸಂಘ ಲೇವಡಿ Read More »
ಕರಾವಳಿ