ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ‘ಡಿಜಿಟಲ್ ಸಾಕ್ಷರತೆ’ಯ ಮಹತ್ವ ಸಾರುವ ತುಳು ಚಿತ್ರ ‘ಇಂಬು’ಗೆ ಸಂದ ಗೌರವ
(ನ್ಯೂಸ್ ಕಡಬ) newskadaba.com, ಜು.20 : ಪ್ರಶಸ್ತಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ,ವಿಜೇತ ಚಿತ್ರ: ಇಂಬು (ಅತ್ಯುತ್ತಮ ತುಳು ಚಲನಚಿತ್ರ),ನಿರ್ದೇಶನ: ಶಿವಧ್ವಜ್ ಶೆಟ್ಟಿ | ನಿರ್ಮಾಣ: ಪ್ರಶಾಂತ್ ರೈ ಗ್ರಾಮೀಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಸಂಘರ್ಷವನ್ನು ಹೊಂದಿರುವ ಈ ಚಿತ್ರವು, ಇಂದಿನ ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಸಾಕ್ಷರತೆ’ಯ ಮಹತ್ವವನ್ನು ಸಾರುತ್ತದೆ. ಹಿರಿಯ ನಟ ನವೀನ್ ಡಿ. ಪಡೀಲ್ ಅವರು ಗ್ರಾಮೀಣ ಅರ್ಚಕ ‘ಬಾಲಣ್ಣ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಮೊಬೈಲ್ ಫೋನ್ ಖರೀದಿಸಿದ ಬಳಿಕ […]
