ರಾಷ್ಟ್ರಪತಿ ಭವನಕ್ಕೆ ವ್ಯಾಪಿಸಿದ ಕೊರೋನ: 500 ಮಂದಿಗೆ ಕ್ವಾರಂಟೈನ್

ಹೊಸದಿಲ್ಲಿ, ಎ.21: ದೇಶದಲ್ಲಿ ಕೊರೋನ ಆರ್ಭಟ ಮುಂದುವರಿಯುತ್ತಿರುವ ಬೆನ್ನಲ್ಲೇ ರಾಷ್ಟ್ರಪತಿ ಭವನದಲ್ಲಿ ಒಂದು ಕೋವಿಡ್-19  ಸೋಂಕಿತ ಪ್ರಕರಣ ವರದಿಯಾಗಿದ್ದು ಬೆಚ್ಚಿಬೀಳಿಸಿದೆ. ರಾಷ್ಟ್ರಪತಿ ಭವನದಲ್ಲಿರುವ ಸುಮಾರು 125 ಕುಟುಂಬಗಳ 500 ವ್ಯಕ್ತಿಗಳನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ರಾಷ್ಟ್ರಪತಿ ಭವನದ ಶುಚಿತ್ವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಸಂಬಂಧಿ ಮಹಿಳೆಗೆ  ಕೊರೋನ ಪಾಸಿಟಿವ್ ವರದಿ ಬಂದಿದ್ದು, ಅಧಿಕೃತ ಉದ್ಯೋಗಿಯಲ್ಲದಿದ್ದರೂ ರಾಷ್ಟ್ರಪತಿ ಭವನದ ಸಂಕೀರ್ಣದಲ್ಲೆ ವಾಸಿಸುತ್ತಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಶುಚಿತ್ವ ಕೆಲಸ […]

ರಾಷ್ಟ್ರಪತಿ ಭವನಕ್ಕೆ ವ್ಯಾಪಿಸಿದ ಕೊರೋನ: 500 ಮಂದಿಗೆ ಕ್ವಾರಂಟೈನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್