ರಾಜ್ಯದಲ್ಲಿ ಹೆಚ್ಚಿದ ‘ವರ್ಕ್ ಫ್ರಮ್ ಹೋಮ್‌’ ವಂಚನೆ ಜಾಲ: ಮಹಿಳೆಯರು, ವಿದ್ಯಾರ್ಥಿಗಳಿಗೆ ಗಾಳ!

(ನ್ಯೂಸ್‌ ಕಡಬ) newskadaba.com,  ಜು.16  ಬೆಂಗಳೂರು: ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸಬಹುದು ಎಂದು ಆಮಿಷ ಒಡ್ಡಿ ನಿರುದ್ಯೋಗಿಗಳು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಸೈಬರ್ ಜಾಲ ರಾಜ್ಯದಲ್ಲಿ ತೀವ್ರವಾಗಿ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗ್ರೂಪ್‌ಗಳು ಹಾಗೂ ನಕಲಿ ವೆಬ್‌ಸೈಟ್‌ಗಳ ಮೂಲಕ ಅಗರಬತ್ತಿ/ಮೇಣದಬತ್ತಿ ಪ್ಯಾಕಿಂಗ್, ಡೇಟಾ ಎಂಟ್ರಿ, ಪುಸ್ತಕ ಬರೆಯುವುದು ಮತ್ತು ಉತ್ಪನ್ನಗಳ ತಯಾರಿಕೆಯಂತಹ ಕೆಲಸಗಳ ಜಾಹೀರಾತು ನೀಡಿ ಆಕರ್ಷಿಸಲಾಗುತ್ತಿದೆ. ಉದ್ಯೋಗ ನೀಡುವ ನೆಪದಲ್ಲಿ ನೋಂದಣಿ ಶುಲ್ಕ, ಭದ್ರತಾ ಠೇವಣಿ ಹಾಗೂ […]

ರಾಜ್ಯದಲ್ಲಿ ಹೆಚ್ಚಿದ ‘ವರ್ಕ್ ಫ್ರಮ್ ಹೋಮ್‌’ ವಂಚನೆ ಜಾಲ: ಮಹಿಳೆಯರು, ವಿದ್ಯಾರ್ಥಿಗಳಿಗೆ ಗಾಳ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್