ರಾಜ್ಯದಲ್ಲಿ ಮನೆ-ಮನೆ ಮತದಾರರ ಸಮೀಕ್ಷೆ ಆರಂಭ: ಮೊದಲ ದಿನವೇ ದಾಖಲೆಯ 54 ಲಕ್ಷಕ್ಕೂ ಅಧಿಕ ನಮೂನೆಗಳ ವಿತರಣೆ!
(ನ್ಯೂಸ್ ಕಡಬ) newskadaba.com, ಜು.02 ಮೊದಲ ದಿನವೇ ಅಭೂತಪೂರ್ವ ಪ್ರಗತಿ ದಾಖಲಾಗಿದೆ. ಜುಲೈ 1ರ ಸಂಜೆ 6 ಗಂಟೆಯ ಅವಧಿಗೆ ಒಟ್ಟು 54,68,607 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದು ರಾಜ್ಯದ ಒಟ್ಟು ಮತದಾರರ (5,54,32,314) ಶೇಕಡಾ 9.87 ರಷ್ಟಾಗಿದೆ. ಮನೆ-ಮನೆ ಸಮೀಕ್ಷೆಯ ಮೂಲಕ ಸಂಗ್ರಹಿಸಲಾದ ಮಾಹಿತಿಯ ಪೈಕಿ ಮೊದಲ ದಿನವೇ 2,38,453 ನಮೂನೆಗಳನ್ನು (0.43%) ಯಶಸ್ವಿಯಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗಿದೆ.ಒಟ್ಟು 26,213 ಮತದಾರರು (0.05%) ಆನ್‌ಲೈನ್ ತಂತ್ರಜ್ಞಾನದ ಮೂಲಕ ತಮ್ಮ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ. ಮೊದಲ […]
