ರಾಜ್ಯದಲ್ಲಿಂದು 416 ಹೊಸ ಕೊರೋನ ಪ್ರಕರಣ ಪತ್ತೆ: 9 ಮಂದಿ ಸಾವು
ಬೆಂಗಳೂರು, ಜೂ.20: ರಾಜ್ಯದಲ್ಲಿ ಶನಿವಾರ 416 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,697 ಆಗಿದ್ದು, ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಈ ವರೆಗೆ 5,391 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 3,170 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, 55 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಬೀದರ್ 73, ಬಳ್ಳಾರಿ, ರಾಮನಗರಗಳಲ್ಲಿ ತಲಾ 38, ಕಲಬುರ್ಗಿ […]
ರಾಜ್ಯದಲ್ಲಿಂದು 416 ಹೊಸ ಕೊರೋನ ಪ್ರಕರಣ ಪತ್ತೆ: 9 ಮಂದಿ ಸಾವು Read More »
ಕರ್ನಾಟಕ
