ರಸ್ತೆ ಅಪಘಾತ: ಅಮೆರಿಕದಲ್ಲಿ ಭಾರತೀಯ ಮೂಲದ ೬ ಮಂದಿ ಸಾವು
(ನ್ಯೂಸ್ ಕಡಬ) newskadaba.com, ಜು. 10. ಅಮೆರಿಕದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಭಾರತೀಯ ಮೂಲದ ಒಟ್ಟು ೬ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ ಅಮೆರಿಕ ರಜೆಗೆ ತೆರಳಿದ್ದ ಹೈದರಾಬಾದ್ನ ನಾಲ್ವರು ಸದಸ್ಯರ ಕುಟುಂಬವಿದ್ದ ಕಾರು ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಡಲ್ಲಾಸ್ನಲ್ಲಿ ನಡೆದಿದೆ. ಅಟ್ಲಾಂಟಾದಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಿ ಹೋಗಿ ಹಿಂತಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿ ಈ ದುರ್ಘಟನೆ ಸಂಭವಿಸಿದೆ, ಮೃತಪಟ್ಟವರನ್ನು ತೇಜಸ್ವಿನಿ, ಶ್ರೀವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ […]
ರಸ್ತೆ ಅಪಘಾತ: ಅಮೆರಿಕದಲ್ಲಿ ಭಾರತೀಯ ಮೂಲದ ೬ ಮಂದಿ ಸಾವು Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
