ರಫ್ತು ಕುಸಿತ: ಗರಿಷ್ಠ ಮಟ್ಟಕ್ಕೇರಿದ ವ್ಯಾಪಾರ ಕೊರತೆ
(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 18. ದೇಶದ ವ್ಯಾಪಾರ ಕೊರತೆ ಕಳೆದ ಆಗಸ್ಟ್ ತಿಂಗಳಲ್ಲಿ ಸರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಚಿನ್ನದ ಆಮದು ದೊಡ್ಡ ಪ್ರಮಾಣದಲ್ಲಿ ಈ ತಿಂಗಳಿನಲ್ಲಿ ಆಗಿರುವ ಕಾರಣದಿಂದ ವ್ಯಾಪಾರ ಕೊರತೆ ಪ್ರಮಾಣ 64.4 ಶತಕೋಟಿ ಡಾಲರ್ ಗಳಿಗೆ ಏರಿದೆ. ಈ ಮಧ್ಯೆ ರಫ್ತು ಮೌಲ್ಯ ಶೇಕಡ 9.4ರಷ್ಟು ಕುಸಿದು 34.7 ಶತಕೋಟಿ ಡಾಲರ್ ಗೆ ಇಳಿದಿದೆ. ಚಿನ್ನದ ಆಮದು ಒಂದು ತಿಂಗಳ ಅವಧಿಯಲ್ಲಿ ದುಪ್ಪಟ್ಟು ಆಗಿದ್ದು, 10 ಶತಕೋಟಿ ಡಾಲರ್ ಮೌಲ್ಯದ […]
ರಫ್ತು ಕುಸಿತ: ಗರಿಷ್ಠ ಮಟ್ಟಕ್ಕೇರಿದ ವ್ಯಾಪಾರ ಕೊರತೆ Read More »
ರಾಷ್ಟ್ರೀಯ ನ್ಯೂಸ್