“ರಣವೀರ್ ಸಿಂಗ್ ಅಭಿಮಾನಿಗಳಿಗೆ ಭರ್ಜರಿ ಕೊಡುಗೆ: ಹಾಂಕಾಂಗ್‌ನಲ್ಲಿ 7.23 ಗಂಟೆಗಳ ‘ಧುರಂಧರ್’ ಮ್ಯಾರಥಾನ್ ಪ್ರದರ್ಶನ!”
(ನ್ಯೂಸ್ ಕಡಬ) newskadaba.com,ಎ.01 : ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ. ಸಿನಿಮಾದ ಅವಧಿ ದೀರ್ಘವಾಗಿದ್ದರೂ, ಅದು ಪ್ರೇಕ್ಷಕರಿಗೆ ಸಮಸ್ಯೆ ಆಗಿಲ್ಲ. ಬದಲಿಗೆ, ಎರಡೂ ಪಾರ್ಟ್‌ಗಳನ್ನು ಒಟ್ಟಿಗೆ ರಿಲೀಸ್ ಮಾಡಿ ಎಂಬ ವಾದವು ಕೇಳಿಬಂದಿತ್ತು. ಎರಡು ಪಾರ್ಟ್‌ಗಳನ್ನು ಒಟ್ಟಿಗೆ ಸೇರಿಸಿದರೆ, ಅದರ ಅವಧಿ 7.30 ಗಂಟೆ ದಾಟುತ್ತದೆ. ಆದರೂ ಆ ಸಿನಿಮಾವನ್ನು ನೋಡುವುದ ಸಿನಿಪ್ರಿಯರು ಸಿದ್ಧವಿದ್ದಾರೆ. ಅಂತಹ ಸಿನಿಪ್ರಿಯರಿಗೆ ಇಲ್ಲೊಂದು […]

