ಚಂದ್ರಗ್ರಹಣ ಸಂಪೂರ್ಣ ದರ್ಶನ, ರಕ್ತವರ್ಣದಲ್ಲಿ ಮಿಂದೆದ್ದ ಚಂದಿರ
(ನ್ಯೂಸ್ ಕಡಬ) newskadaba.com, ಸೆ.08 ಬೆಂಗಳೂರು: ಭಾನುವಾರ ರಾತ್ರಿ ಆಗಸದಲ್ಲಿ ಅಪೂರ್ವ ಖಗೋಲ ವಿದ್ಯಮಾನ ನಡೆಯಿತು. ರಾಜ್ಯಾದ್ಯಂತ ಮಳೆ ಬಿಡುವು ಕೊಟ್ಟಿದ್ದರಿಂದ, ರಕ್ತ ಚಂದ್ರಗ್ರಹಣ ಬಹುತೇಕ ಎಲ್ಲ ಕಡೆಯೂ ಗೋಚರಿಸಿತು. ಸದಾ ಹಾಲಿನಂತೆ ಫಳಫಳ ಹೊಳೆಯುತ್ತಿದ್ದ ಚಂದ್ರ ಭಾನುವಾರ ಅಕ್ಷರಶಃ ಬೆಂಕಿಚೆಂಡಿನಂತೆ (blood moon) ಗೋಚರಿಸಿದ. ಸತತ ಮೂರು ಗಂಟೆಗಳ ಕಾಲ ಚಂದ್ರನಿಗೆ ಗ್ರಹಣ ಆವರಿಸಿತು. ಭಾರತದಲ್ಲಿ ಅತ್ಯಂತ ಅಪರೂಪದ, ಸುದೀರ್ಘ 3 ಗಂಟೆಗೂ ಹೆಚ್ಚು ಕಾಲ ಚಂದ್ರಗ್ರಹಣ ಗೋಚರಿಸಿತು. ರಾತ್ರಿ 9.56ಕ್ಕೆ ಗ್ರಹಣದ ಸ್ಪರ್ಶಕಾಲ ಆರಂಭವಾಗಿ […]
ಚಂದ್ರಗ್ರಹಣ ಸಂಪೂರ್ಣ ದರ್ಶನ, ರಕ್ತವರ್ಣದಲ್ಲಿ ಮಿಂದೆದ್ದ ಚಂದಿರ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
