ಯೋಗದಿಂದ ರೋಗ ದೂರ ‘ಜೂನ್ 21- ವಿಶ್ವ ಯೋಗ ದಿನ’
(ನ್ಯೂಸ್ ಕಡಬ) newskadaba.com ಜೂ. 21. ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 21 ರಂದು ವಿಶ್ವ ಯೋಗ ದಿನ ಎಂದು ಆಚರಿಸಿ, ಭಾರತದ ಪುರಾತನ ಜೀವನಶೈಲಿಯ ಭಾಗವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿ, ಯೋಗದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಮಹೋನ್ನತ ಉದ್ದೇಶವನ್ನು ಹೊಂದಿದೆ. ವಿಶ್ವ ಯೋಗ ದಿನದ ಆಚರಣೆಯನ್ನು ಭಾರತದ ನೇತೃತ್ವದಲ್ಲಿ ಅಮೇರಿಕ ದೇಶ 2015ರಲ್ಲಿ ಆರಂಭಿಸಿತು. ಜೂನ್ 21ರಂದು ವಿಶೇಷವಾದ ದಿನವಾಗಿದ್ದು ಉತ್ತರ ಗೋಳಾರ್ದದ ಬೇಸಗೆಯ ಆಯನ ಸಂಕ್ರಾಂತಿಯ […]
ಯೋಗದಿಂದ ರೋಗ ದೂರ ‘ಜೂನ್ 21- ವಿಶ್ವ ಯೋಗ ದಿನ’ Read More »
ವಿಶೇಷ ಲೇಖನಗಳು
