ಯೆನೆಪೊಯ ಆಸ್ಪತ್ರೆಯಿಂದ ದೂರವಾಣಿ ಮೂಲಕ ವೈದ್ಯಕೀಯ ಸೇವೆ ಆರಂಭ

ಮಂಗಳೂರು, ಎ.1: ನಾಗರಿಕರು ಸುರಕ್ಷತೆ ಹಾಗೂ ಆರೋಗ್ಯ ಖಚಿತಪಡಿಸಿಕೊಳ್ಳಲು ದೂರವಾಣಿ ಮೂಲಕ ವೈದ್ಯಕೀಯ ಸೇವೆ ನೀಡಲು ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂದೆ ಬಂದಿದೆ. ಇದರಿಂದ ಆಸ್ಪತ್ರೆಗೆ ಅನಗತ್ಯವಾಗಿ ಬರುವ ರೋಗಿಗಳು ಮತ್ತು ಅವರ ಸಹಾಯಕರ ಪ್ರಯಾಣ ತಪ್ಪಿಸುವ ಉದ್ದೇಶದಿಂದಲೇ ಈ ವಿನೂತನ ಸೇವೆಯನ್ನು ಆರಂಭಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ದೂರವಾಣಿ ಮೂಲಕ ಆರಂಭಿಕ ಸಮಾಲೋಚನೆ ನೀಡಲು ವೈದ್ಯಕೀಯ ತಂಡ ಸಜ್ಜುಗೊಂಡಿದೆ. ಲಾಕ್‌ಡೌನ್ ಜಾರಿಗೊಳಿಸಿರುವ ಸಂದಿಗ್ಧ ಸ್ಥಿತಿಯಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಇರುವುದು ಸುರಕ್ಷಿತ. ರೋಗಿಗಳು ಸಲಹೆ ಪಡೆದುಕೊಳ್ಳಬೇಕು. […]

ಯೆನೆಪೊಯ ಆಸ್ಪತ್ರೆಯಿಂದ ದೂರವಾಣಿ ಮೂಲಕ ವೈದ್ಯಕೀಯ ಸೇವೆ ಆರಂಭ Read More »

ಕರಾವಳಿ