ಯೂಟ್ಯೂಬ್ ಸಹಾಯದಿಂದ UPSC ತೇರ್ಗಡೆಯಾದ ಡಾ.ಆಕಾಂಕ್ಷಾ ಆನಂದ್
(ನ್ಯೂಸ್ ಕಡಬ) newskadaba.com ಪಾಟ್ನಾ, ಸೆ. 04. ಯುಪಿಎಸ್ ಸಿಗೆ ತಯಾರಿ ನಡೆಸಲು ಕೋಚಿಂಗ್ ತರಗತಿಗಳಿಗೆ ಸೇರುತ್ತಾರೆ. ಆದರೆ ಕೋಚಿಂಗ್ ಇಲ್ಲದೆ ಮನೆಯಲ್ಲಿಯೇ ಓದಿ ಐಎಎಸ್ ಆಗುವವರೂ ಇದ್ದಾರೆ. ಈ ಸಾಲಿಗೆ ಸೇರಿದವರು 2023ರ ಬ್ಯಾಚ್ ನ ಐಎಎಸ್ ಅಧಿಕಾರಿ ಡಾ.ಆಕಾಂಕ್ಷಾ ಆನಂದ್ . ಯಾವುದೇ ತರಬೇತಿ ಪಡೆಯದೇ UPSC ತೇರ್ಗಡೆಯಾಗಿದ್ದು, ಮನೆಯಲ್ಲಿಯೇ ಸ್ವಯಂ ಅಧ್ಯಯನ ಹಾಗೂ ಯೂಟ್ಯೂಬ್ ಸಹಾಯದಿಂದ ಕಠಿಣ ಪರೀಕ್ಷೆಯನ್ನು ಭೇದಿಸಿದ್ದಾರೆ. ಇವರ ಯಶಸ್ಸಿನ ಗುಟ್ಟು ಇಲ್ಲಿದೆ. ಐಎಎಸ್ ಆಕಾಂಕ್ಷಾ ಆನಂದ್ ಬಿಹಾರದ ಪಾಟ್ನಾ […]
ಯೂಟ್ಯೂಬ್ ಸಹಾಯದಿಂದ UPSC ತೇರ್ಗಡೆಯಾದ ಡಾ.ಆಕಾಂಕ್ಷಾ ಆನಂದ್ Read More »
ರಾಷ್ಟ್ರೀಯ ನ್ಯೂಸ್
