ನಡೆದುಕೊಂಡು ಹೋಗುತ್ತಿದ್ದ ಯೂಟ್ಯೂಬ್ ವ್ಲಾಗರ್’ಗೆ ಲೈಂಗಿಕ ಕಿರುಕುಳ..!
(ನ್ಯೂಸ್ ಕಡಬ) newskadaba.com ನ. 07. ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಉತ್ತರ ಭಾರತ ಮೂಲದ ವ್ಲಾಗರ್ ಗೆ ಸೈಕಲ್ ಸವಾರನೊಬ್ಬ ಅಸಭ್ಯ ವರ್ತನೆ ತೋರಿದ ಘಟನೆ ರಾಜಧಾನಿಯ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೇಹಾ ಬಿಸ್ವಾಲ್ ಎಂಬಾಕೆ ಬಿಟಿಎಂ ಲೇಔಟ್ನಲ್ಲಿ ವಾಸವಾಗಿದ್ದರು. ಮಂಗಳವಾರದಂದು ಕೆಲಸ ಮುಗಿಸಿಕೊಂಡು ರಾತ್ರಿ 8 ಗಂಟೆಗೆ ಹಿಂತಿರುಗುವ ವೇಳೆ ಸೆಲ್ಫಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದರು. ಅದೇ ವೇಳೆ ಸೈಕಲ್ ನಲ್ಲಿ ಬಂದ ಯುವಕನೊಬ್ಬ ಆಕೆಯ […]
ನಡೆದುಕೊಂಡು ಹೋಗುತ್ತಿದ್ದ ಯೂಟ್ಯೂಬ್ ವ್ಲಾಗರ್’ಗೆ ಲೈಂಗಿಕ ಕಿರುಕುಳ..! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್