ಯಾಣದ ಕಪ್ಪು ಶಿಲೆಗಳಿಗೆ ‘ರಾಷ್ಟ್ರೀಯ ಭೂ-ಪಾರಂಪರಿಕ’ ಮಾನ್ಯತೆ – ಜಿಎಸ್‌ಐನಿಂದ ಮಹತ್ವದ ಘೋಷಣೆ

(ನ್ಯೂಸ್‌ ಕಡಬ) newskadaba.com,  ಎ.17: ಜಿಲ್ಲೆಯ ಗೋಕರ್ಣ ಸಮೀಪದ ಪ್ರಸಿದ್ಧ ಯಾಣ ಗುಹೆಗಳನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ರಾಷ್ಟ್ರೀಯ ಮಹತ್ವದ ಭೂ-ಪಾರಂಪರಿಕ ತಾಣವಾಗಿ ಘೋಷಿಸಿದೆ. ಏಪ್ರಿಲ್ 13ರಂದು ಹೊರಡಿಸಿದ ಅಧಿಕೃತ ಪತ್ರದಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಜಿಎಸ್‌ಐಯ 176ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ. ಕೋಟ್ಯಾಂತರ ವರ್ಷಗಳ ಭೂವೈಜ್ಞಾನಿಕ ಇತಿಹಾಸ : ಜಿಎಸ್‌ಐ ಪತ್ರದ ಪ್ರಕಾರ, ಯಾಣ ಪ್ರದೇಶದ ಶಿಲಾ ರಚನೆಗಳು ಸುಮಾರು 2,700 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ. ಇವು […]

ಯಾಣದ ಕಪ್ಪು ಶಿಲೆಗಳಿಗೆ ‘ರಾಷ್ಟ್ರೀಯ ಭೂ-ಪಾರಂಪರಿಕ’ ಮಾನ್ಯತೆ – ಜಿಎಸ್‌ಐನಿಂದ ಮಹತ್ವದ ಘೋಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್