ಯಮುನಾ ನದಿ ವಿಷಪೂರಿತ ಆರೋಪ – ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಲಿದೆ ಸರ್ಕಾರ

(ನ್ಯೂಸ್ ಕಡಬ) newskadaba.com, ಜ.29. : ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ “ಯಮುನಾ ವಿಷ” ಆರೋಪದ ವಿರುದ್ಧ ಹರಿಯಾಣ ಸರ್ಕಾರ ಪ್ರಕರಣ ದಾಖಲಿಸಲಿದೆ ಎಂದು ರಾಜ್ಯ ಸಚಿವ ವಿಪುಲ್ ಗೋಯಲ್ ಬುಧವಾರ ತಿಳಿಸಿದ್ದಾರೆ. “ಕೇಜ್ರಿವಾಲ್ ಅವರು ಹರಿಯಾಣ ಮತ್ತು ದೆಹಲಿಯ ಜನರಲ್ಲಿ ಭೀತಿಯನ್ನು ಹರಡಿದ್ದಾರೆ. ಅರವಿಂದ್ ಕೇಜ್ರಿ ವಾಲ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಹರಿಯಾಣ ಸರ್ಕಾರ ಆತನನ್ನು ಬಿಡುವುದಿಲ್ಲ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ “ಎಂದರು. ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಗೆ ಪೂರೈಸುವ ಯಮುನಾ […]

ಯಮುನಾ ನದಿ ವಿಷಪೂರಿತ ಆರೋಪ – ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಲಿದೆ ಸರ್ಕಾರ Read More »

ಕರ್ನಾಟಕ