ಭಾರತೀಯ ರೈಲ್ವೇಯಿಂದ ಜಪಾನ್ ಟೂರ್ ಪ್ಯಾಕೇಜ್: ಟೋಕಿಯೋ, ಮೌಂಟ್ ಫುಜಿ ವೀಕ್ಷಣೆಗೆ ಸುವರ್ಣಾವಕಾಶ

(ನ್ಯೂಸ್‌ ಕಡಬ) newskadaba.com ಸೆ. 02  ಭಾರತೀಯ ರೈಲ್ವೇಯ ಅಂಗಸಂಸ್ಥೆಯು ಭಾರತದಿಂದ ಜಪಾನ್ ಪ್ರವಾಸ ಕೈಗೊಳ್ಳಲು ಬಯಸುವ ಪ್ರವಾಸಿಗರಿಗಾಗಿ 8 ರಾತ್ರಿ ಮತ್ತು 9 ದಿನಗಳ ವಿಶೇಷ ವಿದೇಶಿ ಟೂರ್ ಪ್ಯಾಕೇಜ್ ಘೋಷಿಸಿದೆ. ಪ್ರಾರಂಭ ದಿನಾಂಕ: ಅಕ್ಟೋಬರ್ 25, 2026 ರಿಂದ ನವೆಂಬರ್ 3, 2026 .ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್‌ನ ಟೋಕಿಯೋಗೆ ನೇರ ವಿಮಾನ ಪ್ರಯಾಣ. ಟೋಕಿಯೋ (ಟೀಮ್ ಲ್ಯಾಬ್ ಪ್ಲಾನೆಟ್ಸ್, ಉಯೆನೋ ಪಾರ್ಕ್, ಸೆನ್ಸೋ ಜಿ ದೇವಸ್ಥಾನ, ಶಿಬುಯಾ […]

ಭಾರತೀಯ ರೈಲ್ವೇಯಿಂದ ಜಪಾನ್ ಟೂರ್ ಪ್ಯಾಕೇಜ್: ಟೋಕಿಯೋ, ಮೌಂಟ್ ಫುಜಿ ವೀಕ್ಷಣೆಗೆ ಸುವರ್ಣಾವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್