ಮೋಟಾರು ವಾಹನ ಕಾಯ್ದೆ ತಿದ್ದುಪಡಿ: ಡಿಎಲ್ ಅವಧಿ ಮುಗಿದರೂ 30 ದಿನಗಳವರೆಗೆ ಮಾನ್ಯತೆ

(ನ್ಯೂಸ್‌ ಕಡಬ) newskadaba.com,ಎ.01 :  ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ಪ್ರಮುಖ ತಿದ್ದುಪಡಿ ತಂದಿದ್ದು, ಚಾಲನಾ ಪರವಾನಗಿ ಅವಧಿ ಮುಗಿದ ನಂತರವೂ ಮುಂದಿನ 30 ದಿನಗಳವರೆಗೆ ಅದರ ಮಾನ್ಯತೆ ಮುಂದುವರಿಯಲಿದೆ. ಈ ಬದಲಾವಣೆಯು ವಿಮೆ ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸವಾರರಿಗೆ ಸುಲಭಗೊಳಿಸಲಿದೆ. 30 ದಿನಗಳ ಗ್ರೇಸ್ ಅವಧಿ: ಈ ಹಿಂದೆ 2019ರ ತಿದ್ದುಪಡಿಯಲ್ಲಿ ರದ್ದುಗೊಳಿಸಲಾಗಿದ್ದ 30 ದಿನಗಳ ಕಾಲಾವಕಾಶವನ್ನು ಈಗ ಮತ್ತೆ ಜಾರಿಗೆ ತರಲಾಗಿದೆ. ಇದರಿಂದ ಡಿಎಲ್ ಅವಧಿ ಮುಗಿದ ಮೊದಲ 30 ದಿನಗಳಲ್ಲಿ ಅಪಘಾತ ಸಂಭವಿಸಿದರೂ […]

ಮೋಟಾರು ವಾಹನ ಕಾಯ್ದೆ ತಿದ್ದುಪಡಿ: ಡಿಎಲ್ ಅವಧಿ ಮುಗಿದರೂ 30 ದಿನಗಳವರೆಗೆ ಮಾನ್ಯತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್