ಮೊದಲ ಪ್ರಯತ್ನದಲ್ಲೇ IAS ಅಧಿಕಾರಿಯಾದ ಸೌರಭ್ ಸ್ವಾಮಿ
(ನ್ಯೂಸ್ ಕಡಬ) newskadaba.com ಹರಿಯಾಣ, ಅ. 15. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸೌರಭ್ ಸ್ವಾಮಿಯ ಸ್ಪೂರ್ತಿದಾಯಕವಾಗಿದೆ. ಕುಟುಂಬದ ಮುಖ್ಯಸ್ಥರು ರೋಹ್ಟಕ್ ಚೌಕ್ ನಲ್ಲಿ ಸಿಹಿತಿಂಡಿಗಳು ಮತ್ತು ಕುಲ್ಫಿಗಳನ್ನು ಮಾರಾಟ ಮಾಡುತ್ತಿದ್ದರು. 1989ರ ಡಿಸೆಂಬರ್ 1ರಂದು ಸೌರಭ್ ಸ್ವಾಮಿ ಜನಿಸಿದ್ದಾರೆ. ಸೌರಭ್ ಸ್ವಾಮಿ ಚಾರ್ಖಿ ದಾದ್ರಿಯಲ್ಲಿರುವ ಎಪಿಜೆ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ. ನಂತರ ದೆಹಲಿಗೆ ಬಂದು, ಇಲ್ಲಿ ಅವರು ಭಾರತೀಯ ವಿದ್ಯಾಪೀಠದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು. ಖಾಸಗಿ ಉದ್ಯೋಗದೊಂದಿಗೆ, ದೆಹಲಿಯಲ್ಲಿ ತರಬೇತಿ […]
ಮೊದಲ ಪ್ರಯತ್ನದಲ್ಲೇ IAS ಅಧಿಕಾರಿಯಾದ ಸೌರಭ್ ಸ್ವಾಮಿ Read More »
ಉದ್ಯೋಗ, ರಾಷ್ಟ್ರೀಯ ನ್ಯೂಸ್
