ಮೊಟ್ಟೆಯ ದರ ಏರಿಕೆ; ಮೊದಲ ಬಾರಿಗೆ 7 ರೂ. ದಾಟಿದ ಬೆಲೆ

(ನ್ಯೂಸ್‌ ಕಡಬ) newskadaba.com,ಡಿ.22 : ಫಾರ್ಮ್ ಕೋಳಿ ಮೊಟ್ಟೆ ದರ ಗಗನಕ್ಕೇರಿದೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಅಧಿಕ ಪ್ರಮಾಣದ ಕೇಕ್‌ಗಳ ತಯಾರಿಕೆಗೆ ಮೊಟ್ಟೆ ಬಳಕೆಯಾಗುತ್ತಿದೆ. ಈ ಮಧ್ಯೆ ವಿದೇಶಗಳಿಗೂ ಭಾರತದಿಂದ ಮೊಟ್ಟೆ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದರ ದಾಖಲೆ ಮಟ್ಟ ತಲುಪಿದೆ. ಮಂಡ್ಯ ಜಿಲ್ಲೆಯಲ್ಲಿ ಫಾರ್ಮ್ ಕೋಳಿ ಮೊಟ್ಟೆ ದರ ಒಂದಕ್ಕೆ 7.50 ರೂ. ತಲುಪಿದೆ. ಹೋಲ್‌ಸೇಲ್‌ ದರವೇ 100ಕ್ಕೆ 700 ರೂ. ಆಗಿದೆ. ತಿಂಗಳ ಹಿಂದಷ್ಟೇ 6ರಿಂದ 6.50 ರೂ. ಇದ್ದದ್ದು ಇದೀಗ ದಿಢೀರ್‌ ಏರಿಕೆಯಾಗಿದೆ. ಪ್ರತಿ […]

ಮೊಟ್ಟೆಯ ದರ ಏರಿಕೆ; ಮೊದಲ ಬಾರಿಗೆ 7 ರೂ. ದಾಟಿದ ಬೆಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್