ಮೈಸೂರು ದಸರಾ: ‘ಪ್ರಥಮ ಪ್ರಜೆ’ ಇಲ್ಲದೇ ನಡೆಯಲಿದೆ ಜಂಬೂ ಸವಾರಿ
(ನ್ಯೂಸ್ ಕಡಬ) newskadaba.com ಅ. 12. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈಗಾಗಲೇ ಜನರ ಮನಸ್ಸನ್ನು ಸೆಳೆದಿದೆ. ಇಂದು ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮೈಸೂರಿನ ‘ಪ್ರಥಮ ಪ್ರಜೆ’ ಮೇಯರ್ ಇಲ್ಲದೇ ಜಂಬೂ ಸವಾರಿ ನಡೆಯಲಿದೆ. ಶನಿವಾರದಂದು (ಇಂದು) ಅರಮನೆ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾಹಿತಿ ಡಾ. ಹಂಪನಾ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ […]
ಮೈಸೂರು ದಸರಾ: ‘ಪ್ರಥಮ ಪ್ರಜೆ’ ಇಲ್ಲದೇ ನಡೆಯಲಿದೆ ಜಂಬೂ ಸವಾರಿ Read More »
ಕರ್ನಾಟಕ
