ಮೇ 3 ರ ನಂತರ ಕೂಡ ‘ರೈಲು ಸಂಚಾರ’ ಅನುಮಾನ!?
ಹೊಸದಿಲ್ಲಿ, ಎ.19: ಕೊರೋನ ಲಾಕ್‌ಡೌನ್ ದಿನಾಂಕದ ನಂತರ ಅಂದರೆ ಮೇ 3 ರ ನಂತರ ನೀವು ವಿಮಾನ ಅಥವಾ ರೈಲಿನಲ್ಲಿ ಪ್ರಯಾಣಿಸುವ ಬಗ್ಗೆ ಯೋಚಿಸುತ್ತಿದ್ದರೆ ಖಂಡಿತ ಆ ಆಲೋಚನೆಯನ್ನು ಬಿಟ್ಟು ಬಿಡಿ. ಹೌದು, ಭಾರತದಲ್ಲಿ 40 ದಿನಗಳ ಲಾಕ್‌ಡೌನ್ ಮುಗಿದ ನಂತರವೂ ಮೇ 3 ರ ನಂತರ ವಿಮಾನ ಮತ್ತು ರೈಲು ಪ್ರಯಾಣದ ನಿಷೇಧ ಮುಂದುವರಿಯಬಹುದು ಎನ್ನಲಾಗಿದೆ. ಈ ನಡುವೆ ಲಾಕ್‌ಡೌನ್‌ನ ಎರಡನೇ ಹಂತವು ಮೇ 3 ರಂದು ಕೊನೆಗೊಳ್ಳುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ದೇಶೀಯ […]
ಮೇ 3 ರ ನಂತರ ಕೂಡ ‘ರೈಲು ಸಂಚಾರ’ ಅನುಮಾನ!? Read More »
ರಾಷ್ಟ್ರೀಯ ನ್ಯೂಸ್
