ಮೇ 1ರಿಂದ ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ
(ನ್ಯೂಸ್ ಕಡಬ) newskadaba.com ಎ. 29: ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ನತ್ತ ಇನ್ನೂ ನೀವು ಹೋಗಿಲ್ಲವೇ? ಹೆಚ್ಚಾಗಿ ಎಟಿಎಂ ಬಳಸುತ್ತಿದ್ದೀರಾ ? ಹಾಗಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಈ ಆದೇಶ ನಿಮಗೆ ಶಾಕ್ ನೀಡಬಹುದು. ಮೇ 1ರಿಂದ ಜಾರಿಯಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ (ATM) ವಹಿವಾಟಿನ) ಉಚಿತ ಮಿತಿ ಮತ್ತು ಶುಲ್ಕಗಳಲ್ಲಿ ಬದಲಾವಣೆ ಮಾಡಿ ಆದೇಶಿಸಿದೆ. ಈಗಲೂ ಹೆಚ್ಚಾಗಿ ನೀವು ಎಟಿಎಂ ಮೂಲಕ ವಹಿವಾಟು ನಡೆಸುತ್ತಿದ್ದರೆ ಇನ್ನು ಮುಂದೆ ದುಬಾರಿ ಶುಲ್ಕ ನಿಮ್ಮ ಖಾತೆಯಿಂದ ಕಡಿತಗೊಳ್ಳಬಹುದು. […]
ಮೇ 1ರಿಂದ ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ Read More »
ಕರ್ನಾಟಕ
