ಮೆಸ್ಕಾಂ ಎಂಜಿನಿಯರ್ ಹಾಗೂ ಸಿಬ್ಬಂದಿ ನಡುವೆ ಗಲಾಟೆ ಹಲ್ಲೆ -ಪರಸ್ಪರ ಮಾತುಕತೆಯಲ್ಲಿ ಪ್ರಕರಣ ಇತ್ಯರ್ಥ
(ನ್ಯೂಸ್ ಕಡಬ) newskadaba.com, ಆ .05: ಸುಳ್ಯದ ಮೆಸ್ಕಾಂ ನಿಯಂತ್ರಣ ಕೊಠಡಿಯಲ್ಲಿ ಭಾನುವಾರ, ಮೆಸ್ಕಾಂ ಉದ್ಯೋಗಿ ಮತ್ತು ಸಹಾಯಕ ಎಂಜಿನಿಯರ್ ನಡುವೆ ಕೆಲಸಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ನಂತರ ಪೊಲೀಸ್ ಠಾಣೆಯಲ್ಲಿ ವಿವಾದವನ್ನು ಪರಸ್ಪರ ಮಾತುಕತೆಯ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಸುಳ್ಯದ ನಿವಾಸಿ ರಾಘವ ಶೆಟ್ಟಿ ಎಂಬ ದೂರುದಾರ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆರೋಪಿ ಸುಳ್ಯ ಮೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಸುಪ್ರೀತ್ ಸ್ಥಳಕ್ಕೆ ಆಗಮಿಸಿದ್ದಾನೆ. ದೂರಿನ ಪ್ರಕಾರ, ಸುಪ್ರೀತ್ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ತಕರಾರು […]
ಮೆಸ್ಕಾಂ ಎಂಜಿನಿಯರ್ ಹಾಗೂ ಸಿಬ್ಬಂದಿ ನಡುವೆ ಗಲಾಟೆ ಹಲ್ಲೆ -ಪರಸ್ಪರ ಮಾತುಕತೆಯಲ್ಲಿ ಪ್ರಕರಣ ಇತ್ಯರ್ಥ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
