ಮುಳ್ಳುಬಾಗಿಲು: ಮಾ. 29 ಮತ್ತು 30ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ
(ನ್ಯೂಸ್ ಕಡಬ) newskadaba.com, ಮಾ.28: ಸುಳ್ಯ/ಕೊಲ್ಲಮೊಗ್ರು: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಎಂಬಲ್ಲಿ ಮಾರ್ಚ್ 29 ಮತ್ತು 30 ರಂದು ಅತ್ಯಂತ ಸಡಗರ ಸಂಭ್ರಮದೊಂದಿಗೆ “ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ” ನೆರವೇರಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ಹೋಮ-ಹವನ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳು ಜರುಗಲಿವೆ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಮೊದಲ ದಿನವಾದ ಭಾನುವಾರ ರಾತ್ರಿ 7:00 ಗಂಟೆಯಿಂದ ಧಾರ್ಮಿಕ ವಿಧಿಗಳು ಆರಂಭವಾಗಲಿವೆ.ಪ್ರಮುಖ ಹೋಮಗಳು: ಸುದರ್ಶನ ಹೋಮ, ವಾಸ್ತು ಹೋಮ, […]
ಮುಳ್ಳುಬಾಗಿಲು: ಮಾ. 29 ಮತ್ತು 30ರಂದು ಶ್ರೀ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
