ಮುಂಬೈ: 3.8 ತೀವ್ರತೆಯ ಭೂಕಂಪ

(ನ್ಯೂಸ್ ಕಡಬ) newskadaba.com ಅ.21 ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಂಗಳವಾರ  ಬೆಳಗ್ಗೆ 3.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿದ್ದು, ಬೆಳಗ್ಗೆ 6:52ಕ್ಕೆ ಭೂಮಿ ಕಂಪಿಸಿದೆ.ಭೂಕಂಪದ ಕೇಂದ್ರಬಿಂದುವು 19.38° ಉತ್ತರ ಅಕ್ಷಾಂಶ ಮತ್ತು 77.46° ಪೂರ್ವ ರೇಖಾಂಶದಲ್ಲಿ 5 ಕಿಮೀ ಆಳದಲ್ಲಿದೆ ಎಂದು ಹೇಳಿದ್ದಾರೆ. EQ ಆಫ್ M: 3.8, ರಂದು: 22/10/2024 06:52:40 IST, ಲ್ಯಾಟ್: 19.38 N, ಉದ್ದ: 77.46 E, ಆಳ: 5 ಕಿಮೀ, ಸ್ಥಳ: ನಾಂದೇಡ್, […]

ಮುಂಬೈ: 3.8 ತೀವ್ರತೆಯ ಭೂಕಂಪ Read More »

ಬ್ರೇಕಿಂಗ್ ನ್ಯೂಸ್