ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಕಡ್ಡಾಯ ನಿಯಮ ಮೀರಿದರೆ ₹2,000 ಸ್ಥಗಿತ!
(ನ್ಯೂಸ್ ಕಡಬ) newskadaba.com, ಜೂ.09 ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ ಸರ್ಕಾರದಿಂದ ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಕಡ್ಡಾಯ.ಬಯೋಮೆಟ್ರಿಕ್ ಮಾಡಿಸದಿದ್ದರೆ ಪ್ರತಿ ತಿಂಗಳ ₹೨,೦೦೦ ಸ್ಥಗಿತ.ಪ್ರಕ್ರಿಯೆಗೆ ₹೫ ಸೇವಾ ಶುಲ್ಕ ನಿಗದಿ. ₹೧,೨೫೦ ಪಾವತಿಸಿ ‘ಗೃಹಲಕ್ಷ್ಮಿ ಸೊಸೈಟಿ’ ಸದಸ್ಯರಾಗಬಹುದು (ಇದು ಕಡ್ಡಾಯವಲ್ಲ, ಬೇಡದಿದ್ದಲ್ಲಿ ಕೇವಲ ₹೫ ನೀಡಿ ಬಯೋಮೆಟ್ರಿಕ್ ಮಾತ್ರ ಮಾಡಿಸಬಹುದು).ಆಧಾರ್ ಕಾರ್ಡ್ನೊಂದಿಗೆ ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಸೇವಾಸಿಂಧು ಕೇಂದ್ರಗಳಿಗೆ ಭೇಟಿ ನೀಡಬೇಕು.
ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಕಡ್ಡಾಯ ನಿಯಮ ಮೀರಿದರೆ ₹2,000 ಸ್ಥಗಿತ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
