ಮೀನಾಡಿ: ಶಿಕ್ಷಕನಿಂದ ತನ್ನ ಪತ್ನಿಯ ಸ್ಮರಣಾರ್ಥ ಶಾಲೆಗೆ ಆರ್ಥಿಕ ನೆರವು
(ನ್ಯೂಸ್ ಕಡಬ) newskadaba.com ಕಡಬ,ಜ.16. ರೆಂಜಿಲಾಡಿ ಗ್ರಾಮದ ಮೀನಾಡಿ ಹಿ.ಪ್ರಾ. ಶಾಲೆಯಲ್ಲಿ ಸೇವೆಸಲ್ಲಿಸಿದ್ದ ನಿವೃತ್ತ ಶಿಕ್ಷಕರೋರ್ವರು ತನ್ನ ಪತ್ನಿ ಶಿಕ್ಷಕಿಯ ಸ್ಮರಣಾರ್ಥ ಮೀನಾಡಿ ಶಾಲೆಗೆ ಜ.12ರಂದು ಬೇಟಿ ನೀಡಿ ಆರ್ಥಿಕ ನೆರವು ಹಸ್ತಾಂತರಿಸಿದರು.1968 – 70ರಲ್ಲಿ ಮೀನಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ, ಪ್ರಸ್ತುತ ಮಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಬಿ. ಕೃಷ್ಣ ರವರು 49 ವರ್ಷಗಳ ಬಳಿಕ ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ಧ ಮೀನಾಡಿ ಶಾಲೆಗೆ ಬೇಟಿ ನೀಡಿ ತನ್ನ ಪತ್ನಿ ಶಿಕ್ಷಕಿಯಾಗಿದ್ದ ದಿ| ಸುಮತಿ ಜಿ. […]
ಮೀನಾಡಿ: ಶಿಕ್ಷಕನಿಂದ ತನ್ನ ಪತ್ನಿಯ ಸ್ಮರಣಾರ್ಥ ಶಾಲೆಗೆ ಆರ್ಥಿಕ ನೆರವು Read More »
ಕರಾವಳಿ